FLASH NEWS

ARTICLE 11 (i)-MEMBERSHIP SUBSCRIPTION SHALL BE Rs.60/- P.M. NFPE-RS.-4/-, CHQ RS. 12/-, CIRCLE RS.16/-, DIVISION/BRANCH RS.28/- PER MEMBER FROM JANUARY-2019

Monday, September 15, 2014


Monday, September 15, 2014

Com Ranganath Amar Rahe...

COM.K.S.RANGANTH
          ಮ್ಮೆಲ್ಲರ ಆತ್ಮೀಯ ಮಿತ್ರ, ಹೋರಾಟಗಾರ, ಅದ್ಬುತ ವಾಗ್ಮಿ , ಬಿಚ್ಚು ಮನಸ್ಸಿನ ಇದ್ದದ್ದನ್ನು ಇದ್ದ ಹಾಗೇ ಹೇಳುವ, ಮತ್ತು ಯಾವುದೇ ಮುಲಾಜಿಲ್ಲದೆ ಯಾರಿಗೂ ಹೆದರದ ಸ್ವಬಾವದ ಕಾಂ ರಂಗನಾಥ್ ಇಂದು ಬೆಳಿಗ್ಗೆ ನಮ್ಮನ್ನಗಲಿದ್ದಾರೆ.  ಪತ್ನಿ ಮತ್ತು ಒಬ್ಬ ಮಗಳ ಸುಖೀ ಸಂಸಾರದ ರಂಗನಾಥ್ ಈ ಹಿಂದೆ ಶಿವಮೊಗ್ಗ ವಿಭಾಗದಲ್ಲಿ  ವಿಭಾಗೀಯ ಕಾರ್ಯದರ್ಶಿಯಾಗಿ , ಅಧ್ಯಕ್ಷರಾಗಿ  ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.  ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಅಧಿವೇಶನದಲ್ಲಿ ಆಹಾರ ಸಮಿತಿಯ ಚೇರ್ಮನ್ ಆಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ.  ಜೊತೆಗೆ ಕಳೆದಬಾರಿ ಶಿವಮೊಗ್ಗದಲ್ಲಿ ನಡೆದ ವಲಯ ಅಧಿವೇಶನದಲ್ಲೂ ಅವರು ಆಹಾರ ಸಮಿತಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.  ಇವರ ಶ್ರಮದಿಂದಲೇ ನಮ್ಮ ವಿಭಾಗದಲ್ಲಿ  ನಡೆದ ಅಧಿವೇಶನ ಅತ್ಯದ್ಬುತ ಯಶಸ್ಸು ಕಂಡಿತು. 

         ಯಾವುದೇ ನಿರ್ಧಾಕ್ಷಿಣ್ಯಕ್ಕೊಳಗಾದೇ ಮಾತನಾಡುವ ರಂಗಣ್ಣ ಅದರಿಂದಲೇ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ.  ಟ್ರೇಡ್ ಯುನಿಯನ್ ವಿಚಾರದಲ್ಲಿ ಅವರ ಸಂಘನಿಷ್ಟೆ ಅವಿಸ್ಮರಣೀಯ.  ಸಂಘಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿದ ಮಹಾನುಭಾವ.    ಸಂಘಕ್ಕೆದುರಾದ ಅನೇಕ ಕಷ್ಟ ಪರಿಸ್ಥಿತಿಯಲ್ಲಿ ಅವರ ಮಾರ್ಗದರ್ಶನ ದಿಂದ  ಶಿವಮೊಗ್ಗ ವಿಬಾಗದಲ್ಲಿ ಸಂಘವನ್ನು ಮುನ್ನೆಡೆಸಲು ಕಿರಿಯರಿಗೆ ಬಹಳಷ್ಟು ಅನುಕೂಲವಾಗುತ್ತಿತ್ತು.  ಇದರಿಂದಾಗಿಯೇ ಶಿವಮೊಗ್ಗ ವಿಭಾಗ ತನ್ನ ಪ್ರೌಡಿಮೆಯನ್ನು ಸಂಘದ ವಿಚಾರದಲ್ಲಿ ಇನ್ನೂ ಉಳಿಸಿಕೊಂಡಿದೆ ಎಂದರೆ ತಪ್ಪಗಲಾರದು.  ಎಲ್ಲರೊಂದಿಗೆ ಸ್ನೇಹ, ವಿಶ್ವಾಸ ಇವುಗಳಿಂದಾಗಿ ಎಲ್ಲರ ಪಾಲಿಗೆ ರಂಗಣ್ಣ ನಾಗಿದ್ದ  ಇವರು ಕಳೆದ ನವೆಂಬರ್ ನಲ್ಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.  ಆದರೂ ತನ್ನ ಮತ್ತು ಸಂಘದ ನಂಟನ್ನು ಮುಮ್ದುವರಿಸಿಕೊಂಡೆ ಬಂದ ರಂಗಣ್ಣನಿಲ್ಲದೇ ಶಿವಮೊಗ್ಗದ ಎನ್.ಎಫ಼್.ಪಿ.ಇ ಮತ್ತು ರಾಜ್ಯಸಂಘ ಬಡವಾಗಿದೆ- ಮತ್ತು ಅನಾಥವಾಗಿದೆ.  ರಂಗಣ್ಣನ ನಿಧನದ ದುಃಖ ಭರಿಸುವ ಶಕ್ತಿಯನ್ನು ದಯಾಮಯನಾದ ಆ ಭಗವಂತ ಅವರ ಸಂಸಾರಕ್ಕೆ ನೀಡಲಿ ಎಂದು ಎಲ್ಲ ನೌಕರರ ಪರವಾಗಿ ಶಿವಮೊಗ್ಗ ಪೋಸ್ಟ್ ಬೇಡುತ್ತದೆ. 
_________________________________________________________________________________

Mesasge from CHQ PIV

I am deeply shocked over the news of sudden death of Com K.S.Ranganath, Ex P IV President, of AIPEU, Karnataka Circle, No words to express his dedication  to NFPE.  PIV CHQ paid respectful homage to the departed leader and conveys heartfelt condolences to Mrs Ranganath and other family members at the grief  striken moment.  May they get the strength to bear with this huge loss.  Kindly transmit this message to them
                                                                                                             R.SEETHALAKSHMI
                                                                                             GENERAL SECRETARY, AIPEU P IV

CONVEY MY DEEPEST CONDOLENCES, MAY HIS SOUL REST IN PEACE.
                                                                                                          SUVARNAMMA SP
                                                                                                      ACCOUNTANT, HASSAN HO

PLEASE CONVEY OUR DEEPEST CONDOLENCE TO OUR COM K S RANGANATHAND WE PRAY GOD TO REST HIS SOUL IN PEACE
                                                                            PRESIDENT /SECRETARY/MEMBERS
                                                                                              AIPEU, HASSAN
                                                                     

Monday, Septeber 15, 2014


Memorandum to be submitted to the Cabinet Secretary and Head of the Departments on 11.09.2014 by Confederation and all affiliated organizations. Copy of the Memorandum may be submitted to all Head of Offices/Units after conducting protest demonstration at all important places.

No comments:

Post a Comment